No products in the cart.

Contacts

92 Bowery St., NY 10013

thepascal@mail.com

+1 800 123 456 789

ಹಿರಿಯರ ಸಹಕಾರ ಮತ್ತು ಪ್ರೇರಣೆಯಿಂದಾಗಿ, “ವಿಪ್ರ ಯುವ ವೇದಿಕೆ” ಜೂನ್ 2016 ರಲ್ಲಿ ನಮ್ಮ ಸಂಘದ ಅಂಗ ಸಂಸ್ಥೆಯಾಗಿ ಪ್ರಾರಂಭವಾಯಿತು. ಸಂಘಟನೆ, ಸಹಕಾರ, ಮತ್ತು ಸಂಸ್ಕಾರಗಳೆಂಬ ಮೂಲ ಉದ್ದೇಶಗಳೊಂದಿಗೆ ಕಾರ್ಯನಿರ್ವಹಿಸುತ್ತಾ ಇದೆ. ಅತೀ ಕಡಿಮೆ ಅವಧಿಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತಾರಗೊಳಿಸಿದೆ, ಕಾರ್ಯಕ್ರಮಗಳನಿರ್ವಹಣೆ, ಶಿಸ್ತು, ಅಚ್ಚುಕಟ್ಟುತನಕ್ಕೆ ಹೆಸರಾಗಿದೆ. ಯುವ ಜನರಲ್ಲಿ ಸಂಘದ ಬಗ್ಗೆ ಆಸಕ್ತಿ ಮೂಡಲು ತುಂಬಾ ಸಹಕಾರಿಯಾಗಿದೆ. ಯುವ ಜನರಿಗೆ ನಾಯಕತ್ವವನ್ನು ಸಹ ಕಲಿಸುತ್ತಿದೆ. ಪ್ರತ್ಯೇಕವಾದ ಸಮಿತಿಯನ್ನು ಹೊಂದಿದ್ದು ತಾಲ್ಲೂಕಿನ ಎಲ್ಲಾ ಸ್ಥಳಗಳಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿದೆ. ಬ್ರಾಹ್ಮಣ ಸಂಘದ ಸಹಕಾರದೊಂದಿಗೆ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಘಟನೆಯನ್ನು ವೃದ್ಧಿಪಡಿಸಲು ಸಹಕಾರಿಯಾಗಿದೆ. ವಿಪ್ರ ಯುವ ವೇದಿಕೆಯು ಬ್ರಾಹ್ಮಣ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂಘದ ಸಂಘಟನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾ ಸಂಘದ ನಿರ್ದೇಶನದಂತೆ ನಡೆಯುತ್ತಾ ಬಂದಿದೆ.

ಹಿರಿಯರ ಸಹಕಾರ ಮತ್ತು ಪ್ರೇರಣೆಯಿಂದಾಗಿ, “ವಿಪ್ರ ಯುವ ವೇದಿಕೆ” ಜೂನ್ 2016 ರಲ್ಲಿ ನಮ್ಮ ಸಂಘದ ಅಂಗ ಸಂಸ್ಥೆಯಾಗಿ ಪ್ರಾರಂಭವಾಯಿತು. ಸಂಘಟನೆ, ಸಹಕಾರ, ಮತ್ತು ಸಂಸ್ಕಾರಗಳೆಂಬ ಮೂಲ ಉದ್ದೇಶಗಳೊಂದಿಗೆ ಕಾರ್ಯನಿರ್ವಹಿಸುತ್ತಾ ಇದೆ. ಅತೀ ಕಡಿಮೆ ಅವಧಿಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತಾರಗೊಳಿಸಿದೆ, ಕಾರ್ಯಕ್ರಮಗಳನಿರ್ವಹಣೆ, ಶಿಸ್ತು, ಅಚ್ಚುಕಟ್ಟುತನಕ್ಕೆ ಹೆಸರಾಗಿದೆ. ಯುವ ಜನರಲ್ಲಿ ಸಂಘದ ಬಗ್ಗೆ ಆಸಕ್ತಿ ಮೂಡಲು ತುಂಬಾ ಸಹಕಾರಿಯಾಗಿದೆ. ಯುವ ಜನರಿಗೆ ನಾಯಕತ್ವವನ್ನು ಸಹ ಕಲಿಸುತ್ತಿದೆ. ಪ್ರತ್ಯೇಕವಾದ ಸಮಿತಿಯನ್ನು ಹೊಂದಿದ್ದು ತಾಲ್ಲೂಕಿನ ಎಲ್ಲಾ ಸ್ಥಳಗಳಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿದೆ. ಬ್ರಾಹ್ಮಣ ಸಂಘದ ಸಹಕಾರದೊಂದಿಗೆ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಘಟನೆಯನ್ನು ವೃದ್ಧಿಪಡಿಸಲು ಸಹಕಾರಿಯಾಗಿದೆ. ವಿಪ್ರ ಯುವ ವೇದಿಕೆಯು ಬ್ರಾಹ್ಮಣ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂಘದ ಸಂಘಟನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾ ಸಂಘದ ನಿರ್ದೇಶನದಂತೆ ನಡೆಯುತ್ತಾ ಬಂದಿದೆ.

ಪ್ರಸಕ್ತ ಸಾಲಿನಲ್ಲಿ, ತಾಲ್ಲೂಕು ಮಟ್ಟದ ಭಜನಾ ಸ್ಪರ್ದೆ ನಡೆಸಲಾಯಿತು,ಗಾಯತ್ರೀ ಮಂದಿರದಲ್ಲಿ ತಾಲ್ಲೂಕು ವಿಪ್ರ ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ಸ್ಪರ್ದೆ ನಡೆಸಲಾಯಿತು,ತಾಲ್ಲೂಕು ವಿಪ್ರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸಲಾಯಿತು,ಯುವ ವೇದಿಕೆಯ ಸದಸ್ಯರಿಗೆ “ಸ್ನೇಹ ಮಿಲನ” ಎಂಬ ಕಾರ್ಯಕ್ರಮ ನಡೆಸಲಾಯಿತು,ತಾಲ್ಲೂಕು ಮಟ್ಟದ ಭಜನಾಸ್ಪರ್ದೆ ನಡೆಸಲಾಯಿತು,ತಾಲ್ಲೂಕಿನ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ದೆ ನಡೆಸಲಾಯಿತು,ಮಕ್ಕಳ ಬೇಸಿಗೆ ಶಿಬಿರ ನಡೆಸಲಾಯಿತು,ತಾಲ್ಲೂಕು ಮಟ್ಟದ ಭಜನಾ ಸ್ಪರ್ದೆ ನಡೆಸಲಾಯಿತು,ತಾಲ್ಲೂಕಿನ ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು, ದಿನಾಂಕ: 12-03-2019 ರಂದು ಕಾರ್ಯಕಾರೀ ಸಮಿತಿಯನ್ನು ಪುರ್ನರಚಿಸಲಾಯಿತು. ಮಕ್ಕಳ ಬೇಸಿಗೆ ಶಿಬಿರ ನಡೆಸಲಾಯಿತು ಮತ್ತು ತಾಲ್ಲೂಕು ಮಟ್ಟದ ಭಜನಾ ಸ್ಪರ್ಧೆ ನಡೆಸಲಾಯಿತು. 

ವಿಪ್ರ ಯುವ ವೇದಿಕೆ ಕಾರ್ಯಕಾರೀ ಸಮಿತಿಗಳು

ಪ್ರಥಮ ಕಾರ್ಯಕಾರೀ ಸಮಿತಿ: (2016 ರಿಂದ 2019 ರವರೆಗೆ)
ಶ್ರೀ ಕೆ.ಎನ್. ಉರಾಳ್ಹಿರಿಯ ಸಲಹೆಗಾರರು
ಶ್ರೀ ವಿ. ಸತೀಶ್ಹಿರಿಯ ಸಲಹೆಗಾರರು
ಶ್ರೀ ಎನ್.ಎನ್. ಶ್ರೀಧರ್ಹಿರಿಯ ಸಲಹೆಗಾರರು
ಶ್ರೀ ಕೆ.ಎಸ್. ಹರೀಶ್ಹಿರಿಯ ಸಲಹೆಗಾರರು
ಶ್ರೀ ರಾಘವೇಂದ್ರ ಆಚಾರ್ಯಸಂಚಾಲಕರು
ಶ್ರೀ ಬಿ.ಜಿ. ಕೃಷ್ಣಮೂರ್ತಿಸಹಸಂಚಾಲಕರು
ಶ್ರೀ ಬಿ.ವಿ.ಶಶಿಧರ್ ಸಹಸಂಚಾಲಕರು
ಶ್ರೀ ಅಶೋಕ ಕುಮಾರ್ಸಹಸಂಚಾಲಕರು
ಶ್ರೀಮತಿ ವಾಣಿ ವಿದ್ಯಾನಂದ ಜೋಯ್ಸ್ ಸಹಸಂಚಾಲಕರು
ಶ್ರೀಮತಿ ರೋಹಿಣಿಸಹಸಂಚಾಲಕರು
ಶ್ರೀ ಬಿ.ವಿ. ಶ್ರೀಧರ್ಕಾರ್ಯದರ್ಶಿ
ಶ್ರೀ ಬಿ.ವಿ. ಅನುರಾಗ್ಸಹಕಾರ್ಯದರ್ಶಿ
ಶ್ರೀ ಕೆ.ಎಸ್. ಶಶಿಧರ್ಖಜಾಂಚಿ
ಡಾ|| ಮುರಳೀಧರ್ನಿರ್ದೇಶಕರು
ಶ್ರೀ ಕೆ.ಎಸ್. ತೇಜಸ್ವಿ ನಿರ್ದೇಶಕರು
ಶ್ರೀ ನಾಗರಾಜ ಅಡಿಗ ನಿರ್ದೇಶಕರು
ಶ್ರೀ ವಿಶ್ವಾಸ್ ಎನ್.ಆರ್.ನಿರ್ದೇಶಕರು
ಶ್ರೀ ನಾಗರಾಜ್ ಎನ್.ಎಸ್.ನಿರ್ದೇಶಕರು
ಡಾ|| ನಾಗರಾಜ್ ನಿರ್ದೇಶಕರು
ಶ್ರೀ ಶಿವರಾಮ್ ನಿರ್ದೇಶಕರು
ಶ್ರೀ ಗಣೇಶ್ ಕೆ.ಎಸ್. ನಿರ್ದೇಶಕರು
ಶ್ರೀ ನಾಗೇಂದ್ರ ಭಟ್ ನಿರ್ದೇಶಕರು
ಶ್ರೀ ಅನಿರುದ್ಧ ನಿರ್ದೇಶಕರು
ಶ್ರೀ ಮಹಾಬಲೇಶ್ವರ ಹೆಗ್ಡೆ ನಿರ್ದೇಶಕರು
ಶ್ರೀಮತಿ ವಿನುತಾ ಮುರಳೀಧರ್ನಿರ್ದೇಶಕರು
ಶ್ರೀ ಸೀತಾರಾಮ ಹೆಗ್ಡೆ ನಿರ್ದೇಶಕರು
ಶ್ರೀಮತಿ ರೇಣುಕಾ ಹೆಗ್ಡೆ ನಿರ್ದೇಶಕರು
ಶ್ರೀಮತಿ ಸ್ವಪ್ನ ಶಶಿಧರ್ ಭಟ್ ನಿರ್ದೇಶಕರು
ಶ್ರೀ ಹೆಚ್.ಎಸ್. ರಾಘವೇಂದ್ರ ನಿರ್ದೇಶಕರು
ದ್ವಿತೀಯ ಕಾರ್ಯಕಾರೀ ಸಮಿತಿ: (2019 ರಿಂದ)
ಶ್ರೀ ಬಿ.ವಿ. ಶ್ರೀಧರ್ಸಂಚಾಲಕರು
ಶ್ರೀ ಬಿ.ವಿ. ಅನುರಾಗ್ಕಾರ್ಯದರ್ಶಿ
ಶ್ರೀ ನಾಗರಾಜ ಅಡಿಗ ಸಹಕಾರ್ಯದರ್ಶಿ
ಶ್ರೀ ಸುನಿಲ್ ಕೆ.ಎನ್.ಸಹಸಂಚಾಲಕರು
ಶ್ರೀ ಗಿರಿಧರ್ ಯು.ಕೆ.ಸಹಸಂಚಾಲಕರು
ಶ್ರೀ ಬಿ.ಜಿ.ಕೃಷ್ಣಮೂರ್ತಿ ಸಹಸಂಚಾಲಕರು
ಶ್ರೀ ಬಿ.ವಿ.ಶಶಿಧರ್ ಸಹಸಂಚಾಲಕರು
ಶ್ರೀ ಅಶೋಕ ನಗರವಳ್ಳಿ ಸಹಸಂಚಾಲಕರು
ಶ್ರ್ರೀಮತಿ ವಾಣಿ ವಿದ್ಯಾನಂದ ಜೋಯ್ಸ್ ಖಜಾಂಚಿ
ಶ್ರೀ ನಾಗೇಂದ್ರ ಭಟ್ ನಿರ್ದೇಶಕರು
ಶ್ರೀ ಪ್ರಶಾಂತ್ ಕೌಶಿಕ್ನಿರ್ದೇಶಕರು
ಶ್ರೀಮತಿ ವಾಣಿ ನಿರಂಜನ್ನಿರ್ದೇಶಕರು
ಶ್ರೀ ಗುರುರಾಜ ಪಿ.ವಿ. ನಿರ್ದೇಶಕರು
ಶ್ರೀ ಶಿವರಾಮ್ ನಿರ್ದೇಶಕರು
ಡಾ|| ನಾಗರಾಜ್ ನಿರ್ದೇಶಕರು
ಶ್ರೀ ಗೋಪಾಲಕೃಷ್ಣ ನಿರ್ದೇಶಕರು
ಡಾ|| ಮುರಳೀಧರ್ ನಿರ್ದೇಶಕರು
ಶ್ರೀ ತೇಜಸ್ವಿ ಕಲ್ಕೋಡ್ ನಿರ್ದೇಶಕರು
ಶ್ರೀ ವಿಶ್ವಾಸ್ ಎನ್.ಆರ್. ನಿರ್ದೇಶಕರು
ಶ್ರೀ ನಾಗರಾಜ್ ನರ್ಜಿ ನಿರ್ದೇಶಕರು
ಶ್ರೀ ಸೀತಾರಾಮ ಹೆಗ್ಡೆ ನಿರ್ದೇಶಕರು
ಶ್ರೀಮತಿ ರೇಣುಕಾ ಹೆಗ್ಡೆ ನಿರ್ದೇಶಕರು
ಶ್ರೀ ನವೀನ್ ಬಿ.ಆರ್ ನಿರ್ದೇಶಕರು
ಅಂಬುತೀರ್ಥ ಶ್ರೀ ರಾಘವೇಂದ್ರ ನಿರ್ದೇಶಕರು
ಶ್ರೀ ರಮೇಶ್ ಟಿ.ಎನ್. ನಿರ್ದೇಶಕರು