1) ಧಾರ್ಮಿಕ ಸಮಿತಿ:- ಸಂಘದ ಮೂಲ ಉದ್ದೇಶ ನಮ್ಮ ಸಮಾಜ ಭಾಂದವರನ್ನು ಸಂಘಟಿಸುವುದು. ಧಾರ್ಮಿಕ ಕಾರ್ಯಕ್ರಮಗಳಿಂದ ಸಮಾಜದ ಸಂಘಟನೆ ಸಾಧ್ಯವೆಂದು ಮನವರಿಕೆಯಾಗಿದೆ. ಸಂಘದ ಪ್ರಾರಂಭದಿಂದಲೂ ಸಂಘದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾಇದ್ದು, ಮುಖ್ಯವಾಗಿ ವಾರ್ಷಿಕ ಕಾರ್ಯಕ್ರಮಗಳಾದ ಬ್ರಹ್ಮೋಪದೇಶ, ಉಪಾಕರ್ಮ, ಗೌರಿ ವ್ರತ, ಶಂಕರಜಯಂತಿ, ಕಾರ್ತಿಕ ದೀಪೋತ್ಸವ ಮತ್ತು ಶಾರದಾ ಪೂಜೆ ನಡೆಯುತ್ತಿದ್ದು. ಅವಕಾಶವಾದಾಗ ಧಾರ್ಮಿಕ ಉಪನ್ಯಾಸಗಳು, ವಿವಿದ ಹೋಮ ಹವನಗಳನ್ನು ನಡೆಸಲಾಗುತ್ತಿದೆ. ಧಾರ್ಮಿಕ ಸಮಿತಿಯ ಸಂಚಾಲಕರ ನೇತೃತ್ವದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ.
ಸಮಿತಿ: ಶ್ರೀ ಟಿ.ಎ. ಚಂದ್ರಶೇಖರ ಅಧ್ಯಕ್ಷರು. ಶ್ರೀ ಹೆಚ್.ಎಂ. ಶಿವರಾಮ ಉಡುಪ ಸಂಚಾಲಕರು,ಶ್ರೀ ಕೆ. ಶ್ರೀನಿವಾಸ, ಶ್ರೀ ವೈ.ಪಿ.ಸುಬ್ರಹ್ಮಣ್ಯ ಅಡಿಗ,ಶ್ರೀ ಬಿ.ಎ. ಅರುಣಾಚಲ, ಶ್ರೀಮತಿ ಲಕ್ಷ್ಮೀ ಶ್ರೀಕಂಠ ಭಟ್ಟರು,ಶ್ರೀ ಎಸ್.ಆರ್. ಸತೀಶ್ ಕುಮಾರ್, ಮತ್ತು ಶ್ರೀ ಪಿ.ಸಿ. ಸೋಮ ಶೇಖರ್, ಸದಸ್ಯರುಗಳು
2) ಕಟ್ಟಡ ಸಮಿತಿ:- ಸಂಚಾಲಕರು ಮತ್ತು ಸದಸ್ಯರನ್ನೊಳಗೊಂಡ ಸಮಿತಿಯು ಗಾಯತ್ರೀ ಮಂದಿರಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾಲ ಕಾಲಕ್ಕೆ ದುರಸ್ತಿ, ಹೊಸ ಕಟ್ಟಡಗಳ ನಿರ್ಮಾಣ, ಇತ್ಯಾದಿ ಕಾರ್ಯಗಳನ್ನು ನಿರ್ವಹಿಸುತ್ತಾಇದೆ.
ಸಮಿತಿ:– ಶ್ರೀ ಟಿ.ಎ. ಚಂದ್ರಶೇಖರ್, ಅಧ್ಯಕ್ಷರು, ಶ್ರೀ ಕೆ.ವಿ. ಸತ್ಯನಾರಾಯಣ ರಾವ್, ಸಂಚಾಲಕರು ಡಾ|| ಎನ್.ಎಸ್. ಮನೋಹರ ರಾವ್, ಶ್ರೀ ಜಿ.ಎಸ್. ನಾರಾಯಣರಾವ್, ಶ್ರೀ ಎ.ಆರ್. ಪ್ರಸನ್ನ ಕುಮಾರ್, ಶ್ರೀ ಕೆ.ಎನ್. ಉರಾಳ್ ಮತ್ತು ಶ್ರೀ ಎನ್.ಎಸ್. ಶಂಕರನಾರಾಯಣ ಐತಾಳ್, ಸದಸ್ಯರುಗಳು.
3) ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಸಮಿತಿ:- ನಮ್ಮ ಸಮಾಜದ ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ದತ್ತಿ ನಿಧಿ ಯಿಂದ ಸಹಾಯ ಧನ ವಿತರಣೆ, ಪ್ರತಿಭಾ ಪುರಸ್ಕಾರಕ್ಕೆ ಅರ್ಹರನ್ನು ಆಯ್ಕೆ ಮಾಡಲು ಪೂರ್ವಭಾವಿ ಸಿದ್ದತೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು. ಇತ್ಯಾದಿ ಕಾರ್ಯಗಳನ್ನು ಸಂಚಾಲಕರು ನಿರ್ವಹಿಸುತ್ತಾರೆ.
ಸಮಿತಿ:– ಶ್ರೀ ಟಿ.ಎ. ಚಂದ್ರಶೇಖರ್ ಅಧ್ಯಕ್ಷರು, ಶ್ರೀ ಜಿ.ಎಸ್. ನಾರಾಯಣರಾವ್, ಸಂಚಾಲಕರು, ಡಾ|| ಎನ್.ಎಸ್. ಮನೋಹರರಾವ್, ಶ್ರೀ ಕೆ.ಎನ್. ಉರಾಳ್, ಶ್ರೀ ಕೆ.ವಿ. ಸತ್ಯನಾರಾಯಣರಾವ್, ಶ್ರೀ ನರಸಿಂಹ ಭಟ್, ಶ್ರೀ ವಿ. ಸತೀಶ್ ಮತ್ತು ಶ್ರೀ ಬಿ.ಕೆ. ವಾದಿರಾಜ್, ಸದಸ್ಯರುಗಳು.
4) ವಿಪ್ರ ಭಾರತೀ ಪ್ರಸರಣಾ ಸಮಿತಿ:- ಸಂಘದಿಂದ ಪ್ರಕಟವಾಗುವ ತ್ರೈಮಾಸಿಕ “ ವಿಪ್ರ ಭಾರತೀ” ಪತ್ರಿಕೆಯು ನಮ್ಮ ಸಮಾಜದ ಎಲ್ಲ ಬಾಂಧವರ ಮನೆಗೆ ತಲುಪಬೇಕು ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚಾರ,ವಿಚಾರ ಗಳನ್ನು ಬಿಂಬಿಸುವಂತಾಗಬೇಕು ಎಂಬ ಉದ್ದೇಶದಿಂದ 1999 ರಲ್ಲಿ ಪ್ರಾರಂಭವಾಗಿದ್ದು, ಉತ್ತಮ ರೀತಿಯ ಪ್ರೋತ್ಸಾಹ ದೊರಕಿದೆ. ಪ್ರಧಾನ ಸಂಪಾದಕರು ಮತ್ತು ಸಂಪಾದಕ ಮಂಡಳಿಯಿದ್ದು ವರ್ಷದಿಂದ ವರ್ಷಕ್ಕೆ ಉನ್ನತಿಯನ್ನು ಪಡೆಯುತ್ತಿದೆ.2021 ರಲ್ಲಿ “ ವಿಪ್ರ ಭಾರತೀ” ಪತ್ರಿಕೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು, ಚಂದಾದಾರರ ಸಂಖ್ಯೆಯನ್ನು ವೃದ್ಧಿಸುವುದು, ಜಾಹಿರಾತು ಮತ್ತು ಉತ್ತಮ ಲೇಖನಗಳ ಸಂಗ್ರಹಕ್ಕಾಗಿ “ವಿಪ್ರ ಭಾರತೀ ಪ್ರಸರಣಾ ಸಮಿತಿ” ಯನ್ನು ರಚಿಸಲಾಗಿದೆ.
ಸಮಿತಿ:-ಶ್ರೀ ಟಿ.ಎ. ಚಂದ್ರಶೇಖರ್, ಅಧ್ಯಕ್ಷರು, ಶ್ರೀ ವಿ.ಆರ್. ಹೆಗಡೆ. ಸಂಚಾಲಕರು. ಶ್ರೀ ನರಸಿಂಹ ಭಟ್, ಕಾರ್ಯದರ್ಶಿ, ಶ್ರೀ ಕೆ.ಎನ್. ಉರಾಳ್, ಶ್ರೀ ವಿ.ಸತೀಶ್, ಶ್ರೀ ಕೆ.ಎಸ್. ಹರೀಶ್, ಶ್ರೀ ರಾಘವೇಂದ್ರ ಆಚಾರ್ಯ ಮತ್ತು ಶ್ರೀ ಕೆ.ಎ. ರಮೇಶ ಅಡಿಗ. ಸದಸ್ಯರುಗಳು.
5) ಜಾಲತಾಣ ನಿರ್ಮಾಣ ಮತ್ತು ನಿರ್ವಹಣೆಗೆ ಸಮಿತಿ:- ಸಾಮಾಜಿಕ ಜಾಲ ತಾಣಗಳಾದ ವೆಬ್` ವೆಬ್ ಸೈಟ್, ಫೇಸ್ ಬುಕ್, ವಾಟ್ಸ್ಯಪ್ ಮತ್ತು ಇ-ಮ್ಯಾಗ್ ಜಿನ್ ಮತ್ತಿತರ ಡಿಜಿಟಲ್ ಮಾದ್ಯಮಗಳ ನಿರ್ಮಾಣ ಮತ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಸಮಿತಿ:-ಶ್ರೀ ಟಿ.ಎ. ಚಂದ್ರಶೇಖರ್, ಅಧ್ಯಕ್ಷರು. ಡಾ|| ಎನ್.ಎಸ್. ಮನೋಹರರಾವ್, ಸಂಚಾಲಕರು, ಶ್ರೀ ನರಸಿಂಹ ಭಟ್, ಶ್ರೀ ವಿ. ಸತೀಶ್, ಶ್ರೀ ಶ್ರೀಧರ್ ಬಿ.ವಿ ಸದಸ್ಯರುಗಳು, ಶ್ರೀ ಕೆ.ಪಿ. ರಾಘವೇಂದ್ರ ತಾಂತ್ರಿಕ ಸಲಹೆಗಾರರು.
6) ಪಟ್ಟಣಸಮಿತಿಗಳ ಒಕ್ಕೂಟ:- ಪಟ್ಟಣ ಪ್ರದೇಶದಲ್ಲಿ ಏಳು ಸಂಘಟನಾಸಮಿತಿಗಳಿದ್ದು, ಎಲ್ಲಾ ಸಂಘಟನಾಸಮಿತಿಯ ಸಂಚಾಲಕರು, ಕಾರ್ಯದರ್ಶಿ ಮತ್ತು ತಾಲ್ಲೂಕು ಪ್ರತಿನಿಧಿಗಳನ್ನೊಳಗೊಂಡಂತೆ ಒಂದು ಸಮಿತಿಯು ಕಾರ್ಯ ನಿರ್ವಹಿಸುತ್ತದೆ ಸಂಘದ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಸಹಕಾರ ನೀಡುವುದು, ಸಂಘಟನೆಗೆ ಪೂರಕವಾದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮುಖ್ಯ ಉದ್ದೇಶವಾಗಿದ್ದು, ಇವರು ಹಮ್ಮಿಕೊಳ್ಳುವ ಶಿವರಾತ್ರಿಯ ಅಖಂಡ ಭಜನೆ, ಕಾರ್ತೀಕ ದೀಪೋತ್ಸವ ಮುಂತಾದ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
7) ಆರೋಗ್ಯ ನಿಧಿ ಸಮಿತಿ:-ಶ್ರೀ ಟಿ.ಎ. ಚಂದ್ರಶೇಖರ್, ಅಧ್ಯಕ್ಷರು ಡಾ|| ಎನ್.ಎಸ್. ಮನೋಹರ ರಾವ್, ಸಂಚಾಲಕರು, ಶ್ರೀ ಜಿ.ಎಸ್. ನಾರಾಯಣರಾವ್, ಶ್ರೀ ಕೆ.ವಿ. ಸತ್ಯನಾರಾಯಣರಾವ್, ಶ್ರೀ ಕೆ.ಎಸ್. ನಾರಾಯಣರಾವ್, ಶ್ರೀ ಬಿ.ಎಸ್. ನಾಗರಾಜ್, ಶ್ರೀ ಎ.ಆರ್, ಪ್ರಸನ್ನಕುಮಾರ್, ಸದಸ್ಯರುಗಳು ಶ್ರೀ ವೈ.ಎ. ಪ್ರಭಾಕರ್ ಕಾನೂನು ಸಲಹೆಗಾರರು, ಒಬ್ಬರು ಸರಕಾರಿ ವೈಧ್ಯಾದಿಕಾರಿಗಳು ಮತ್ತು ಇಬ್ಬರು ಖಾಸಗಿ ವೈಧ್ಯರು
8) ಗಾಯತ್ರೀ ಮಂದಿರ ನಿರ್ವಹಣಾ ಸಮಿತಿ:-ಶ್ರೀ ಟಿ.ಎ. ಚಂದ್ರಶೇಖರ ಅಧ್ಯಕ್ಷರು, ಶ್ರೀ ಸತೀಶ್ ವಿ. ಸಂಚಾಲಕರು, ಶ್ರೀ ನರಸಿಂಹ ಭಟ್, ಶ್ರೀ ಕೆ.ಎಸ್. ಹರೀಶ್ ಮತ್ತು ಬಿ.ವಿ.ಶೇಷಾದ್ರಿ ಸದಸ್ಯರುಗಳು.
9) ಕಾರ್ಯಕ್ರಮ ನಿರ್ವಹಣಾ ಸಮಿತಿ:– ಶ್ರೀ ಟಿ.ಎ. ಚಂದ್ರಶೇಖರ್ ಅಧ್ಯಕ್ಷರು. ಶ್ರೀ ಕೆ.ಎನ್. ಉರಾಳ್ ಸಂಚಾಲಕರು, ಶ್ರೀಮತಿ ವಿನುತ ಕೆ.ಜಿ. ಶ್ರೀ ನರಸಿಂಹ ಭಟ್, ಶ್ರೀ ರಾಘವೇಂದ್ರ ಆಚಾರ್ಯ, ಶ್ರೀ ವಿ.ಸತೀಶ್, ಶ್ರೀ ಕೆ.ಎಸ್. ಹರೀಶ್ ಮತ್ತು ಶ್ರೀ ಬಿ.ವಿ. ಶ್ರೀಧರ್ ಸದಸ್ಯರುಗಳ