ಬ್ರಾಹ್ಮಣ ಸಮಾಜಕ್ಕೆ ಸೇರಿರುವ ಮತ್ತು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನೆಲಸಿರುವ 18 ವರ್ಷಗಳಿಗೂ ಮೇಲ್ಪಟ್ಟ ಸ್ರ್ತೀ- ಪುರುಷರು ಸಂಸ್ಥೆಯ ಸದಸ್ಯತ್ವಹೊಂದಲು ಅರ್ಹರಿರುತ್ತಾರೆ.
1) ರೂ.1001/- ಪಾವತಿಸುವವರು ಮಹಾಪೋಷಕರು, ಇವರಿಗೆ ನಾಮಿನೇಷನ್ ಮಾಡುವ ಅಧಿಕಾರ ವಿರುತ್ತದೆ. ಹಾಲಿ ಈ ವರ್ಗದಲ್ಲಿ 113 ಸದಸ್ಯರಿರುತ್ತಾರೆ.
2) ರೂ.501/- ಪಾವತಿಸುವವರು ಪೋಷಕ ಸದಸ್ಯರು. ಹಾಲಿ ಈ ವರ್ಗದಲ್ಲಿ 71 ಸದಸ್ಯರಿರುತ್ತಾರೆ.
3) ರೂ. 201/- ಪಾವತಿಸುವವರು ಆಜೀವ ಸದಸ್ಯರು. ಹಾಲಿ ಈ ವರ್ಗದಲ್ಲಿ 1960 ಸದಸ್ಯರಿರುತ್ತಾರೆ.
4) ಸದಸ್ಯತ್ವಕ್ಕೆ ಅರ್ಜಿಯನ್ನು ಜಾಲತಾಣದಿಂದ ಪಡೆದುಕೊಂಡು ನಿಗದಿತ ಶುಲ್ಕದೊಂದಿಗೆ ಕಛೇರಿಗೆ ಕಳುಹಿಸಲು ಕೋರಿದೆ. ಸದಸ್ಯತ್ವದ ಮಂಜೂರಾತಿಯು ಆಡಳಿತ ಮಂಡಳಿಯ ನಿರ್ದಾರಕ್ಕೆ ಒಳಪಟ್ಟಿರುತ್ತದೆ.