ಸುದ್ದಿ
ಸದಸ್ಯರೇ.
ಶ್ರಾವಣ ಶುಕ್ಲ ಚೌತಿ
ದಿನಾಂಕ: 16-08-2026 ನೇ ಭಾನುವಾರ ಬೆಳಗ್ಗೆ 10-30 ಘಂಟೆಗೆ ಗಾಯತ್ರೀ ಮಂದಿರದಲ್ಲಿ ವಿವಿಧ ಪರೀಕ್ಷೆಗಳಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ
“ಪ್ರತಿಭಾ ಪುರಸ್ಕಾರ” ಕಾರ್ಯಕ್ರಮ ಏರ್ಪಡಿಸಲಾಗಿದೆ
ಸಭಾಧ್ಯಕ್ಷತೆ : ಶ್ರೀ ತುಂಬರಮನೆ ಚಂದ್ರಶೇಖರ್
ತಮಗೆಲ್ಲರಿಗೂ ಆದರದ ಸ್ವಾಗತ
ಅಧ್ಯಕ್ಷರು ಮತ್ತು ಸದಸ್ಯರು
ಬ್ರಾಹ್ಮಣ ಸಂಘ, ತೀರ್ಥಹಳ್ಳಿ ತಾ॥(ರಿ). ತೀರ್ಥಹಳ್ಳಿ.










