ಸುದ್ದಿ
ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾಲ್ಲೂಕು (ರಿ.) ಮತ್ತು ವಿಪ್ರ ಯುವ ವೇದಿಕೆ ಇವರ ಆಶ್ರಯದಲ್ಲಿ ರೋಟರಿ ಐ ಎಂ ಎ ರಕ್ತನಿಧಿ ಕೇಂದ್ರ ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ
ಬ್ರಾಹ್ಮಣ ಸಂಘದ ಆರೋಗ್ಯನಿಧಿ ಯೋಜನೆಯಡಿಯಲ್ಲಿ ರಕ್ತದಾನ ಮತ್ತು ರಕ್ತ ತಪಾಸಣಾ ಶಿಬಿರ
ದಿನಾಂಕ : 16-08-2026 ರ ಭಾನುವಾರ
ಸಮಯ : ಬೆಳಗ್ಗೆ 10.00 ಗಂಟೆಗೆ
ಸ್ಥಳ : ಗಾಯತ್ರೀ ಮಂದಿರ, ತೀರ್ಥಹಳ್ಳಿ
ವಿಪ್ರಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೋರಿದೆ.
ಅಧ್ಯಕ್ಷರು ಮತ್ತು ಸದಸ್ಯರು,
ಬ್ರಾಹ್ಮಣ ಸಂಘ, ತೀರ್ಥಹಳ್ಳಿ ತಾಲ್ಲೂಕು (ರಿ.)
ಸಂಚಾಲಕರು ಮತ್ತು ಸದಸ್ಯರು,
ವಿಪ್ರ ಯುವ ವೇದಿಕೆ, ತೀರ್ಥಹಳ್ಳಿ









