ಹಿರಿಯರ ಬಳಗ, ವಿಪ್ರ ಯುವ ವೇದಿಕೆ ಬ್ರಾಹ್ಮಣ ಸಂಘ, ತೀರ್ಥಹಳ್ಳಿ ತಾಲ್ಲೂಕು (ರಿ.) ಇವರ ಆಶ್ರಯದಲ್ಲಿ
ಗಾಯನ ಹಾಗೂ ವಿಶ್ಲೇಷಣೆಯ ವಿನೂತನ ಕಾರ್ಯಕ್ರಮ
ಶ್ರೀಮದ್ ಜಗದ್ಗುರು ಶ್ರೀಶಂಕರ ಭಗವದ್ಪಾದಾಚಾರ್ಯರ ಅವತಾರ ದರ್ಶನ, ಶ್ರೀ ಶಂಕರ ಸ್ತೋತ್ರಗಳ ಪಠಣ, ಗೀತ ಗಾಯನ ಹಾಗೂ ವಿಶ್ಲೇಷಣೆ
ದಿನಾಂಕ 6 -9 – 2026, ಭಾನುವಾರ ಸಂಜೆ 4:00 ಗಂಟೆಯಿಂದ
ಸ್ಥಳ : ಗಾಯತ್ರೀ ಮಂದಿರ, ತೀರ್ಥಹಳ್ಳಿಯಲ್ಲಿ
ಕಾರ್ಯಕ್ರಮ ಪ್ರಸ್ತುತ ಪಡಿಸುವವರು : ಹರಿಹರ ನಾಮಸ್ಮರಣ ತಂಡ, ಕೊಪ್ಪ
ಗಾಯಕರು – ಶ್ರೀಮತಿ ಪ್ರಮೀಳಾ ಪ್ರಭಾಕರ್ ಶ್ರೀಮತಿ ರೂಪಾ ರಾಜೇಂದ್ರ ಹಾಗೂ ಕುಮಾರಿ ಪ್ರತೀಕ್ಷ, ಕೊಪ್ಪ
ವಿಶ್ಲೇಷಕರು – ಶ್ರೀಯುತ ಚಂದ್ರಮೋಹನ್, ಮಕ್ಕಿಮನೆ ಶ್ರೀಮತಿ ಗೌತಮಿ ಮಧುಕರ್, ಗಾಡಿಕೆರೆ ಪರಿಕಲ್ಪನೆ, ಸಂಯೋಜನೆ ಹಾಗೂ ಹಿಮ್ಮೇಳ-ಶ್ರೀಯುತ ಸತ್ಯನಾರಾಯಣ, “ಈಶಾವಾಸ್ಯಮ್” ಗಾಡಿಕೆರೆ
ಎಲ್ಲಾ ಸಮಾಜ ಬಾಂಧವರು ಸಂಜೆ 4-00ಗಂಟೆಗೆ ಸರಿಯಾಗಿ ಆಗಮಿಸಿ ಮೇಲ್ಕಂಡ ವಿಶೇಷ ಕಾರ್ಯದಕ್ರಮದಲ್ಲಿ ಭಾಗವಹಿಸಿ ಜಗದ್ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಸಂಚಾಲಕರು ಹಾಗೂ ಪದಾಧಿಕಾರಿಗಳು ಹಿರಿಯರ ಬಳಗ,
ವಿಪ್ರಯುವ ವೇದಿಕೆ ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾ।। (ರಿ.,)
ಅಧ್ಯಕ್ಷರು ಮತ್ತು ಸದಸ್ಯರು
ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾ। (ರಿ.,) ಶಿವಮೊಗ್ಗ ಜಿಲ್ಲೆ









