ಸುದ್ದಿ
ದಿನಾಂಕ:- 14-09-2026ರ ಸೋಮವಾರ ಗಾಯತ್ರೀ ಮಂದಿರದಲ್ಲಿ ಶ್ರೀ ಸ್ವರ್ಣಗೌರಿ ವ್ರತವನ್ನು ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಭಾಗವಹಿಸಬೇಕಾಗಿ ಕೋರಿದೆ.
ಸಮಯ : ಬೆಳಗ್ಗೆ: 10 ಗಂಟೆಗೆ.
ಸಂಪರ್ಕಕ್ಕೆ: 08181-295664.
ವ್ಯವಸ್ಥಾಪಕರು : ಶ್ರೀ ಗಣೇಶ್ ಹೆಚ್.ಎನ್. 9481210601
ಮೇಲ್ವಿಚಾರಕರು : ಶ್ರೀ ಸುಭಾಷ್ 7892153127









