ಸುದ್ದಿ
ವಿಪ್ರ ಯುವ ವೇದಿಕೆ ಮತ್ತು ಜಿಲ್ಲಾ ಬ್ರಾಹ್ಮಣ ಮಹಾಸಭಾ (ರಿ.), ಶಿವಮೊಗ್ಗ
ಇವರ ಸಂಯುಕ್ತ ಆಶ್ರಯದಲ್ಲಿ
“ವಿಪ್ರ ಬಂಧುಗಳಿಗೆ ತಾಲ್ಲೂಕು ಮಟ್ಟದ ಭಜನಾ ಸ್ಪರ್ಧೆ”
2: 04-10-2026
ಉದ್ಘಾಟನೆ : ಪೂರ್ವಾಹ್ನ 10.00 ಗಂಟೆಗೆ
ಸ್ಥಳ : ಗಾಯತ್ರಿ ಮಂದಿರ, ತೀರ್ಥಹಳ್ಳಿ
ಹೆಸರು ನೋಂದಣಿ ಹಾಗೂ ವಿವರಗಳಿಗಾಗಿ ಸಂಪರ್ಕಿಸಿ.
| ಕ್ರಮ ಸಂಖ್ಯೆ | ಹೆಸರು | ಮೊಬೈಲ್ ಸಂಖ್ಯೆ |
|---|---|---|
| 1 | ನವೀನ್ ಬಿ.ಆರ್. | 9008875668 |
| 2 | ನಾಗರಾಜ ಅಡಿಗ | 9480469270 |
| 3 | ಜಯಶ್ರೀ ಕೆ. ಕೆ. | 9481073693 |
| 4 | ವಾಣಿ ನಿರಂಜನ | 9449951610 |
| 5 | ರೂಪ ನಾಗೇಂದ್ರ ಭಟ್ | 6360493637 |
| 6 | ರೇಣುಕಾ ಹೆಗಡೆ | 9480010403 |
| 7 | ರೇವತಿ ಗಣೇಶ್ | 7899498495 |
| 8 | ಶೃತಿ, ಗದ್ದೆಗಲ್ಲು | 9482202043 |
| 9 | ರಾಘವೇಂದ್ರ ಕರೀಮನೆ | 7483196920 |
| 10 | ಶಿವರಾಮ್, ಸೊಪ್ಪುಗುಡ್ಡೆ | 9449810731 |
| 11 | ಶಕುಂತಲ | 9480596420 |
| 12 | ವಾಣಿ ವಿದ್ಯಾನಂದ ಜೋಯ್ಸ್ | 9448600985 |
| 13 | ಗಾಯತ್ರಿ ಮಂದಿರ, ತೀರ್ಥಹಳ್ಳಿ | 08181-295664 |
ಸರ್ವರಿಗೂ ಆದರದ ಸ್ವಾಗತ
ಅಧ್ಯಕ್ಷರು ಮತ್ತು ಸದಸ್ಯರು,
ಜಿಲ್ಲಾ ಬ್ರಾಹ್ಮಣ ಮಹಾಸಭಾ (ರಿ.)
ಶಿವಮೊಗ್ಗ
ಅಧ್ಯಕ್ಷರು ಮತ್ತು ಸದಸ್ಯರು,
ಬ್ರಾಹ್ಮಣ ಸಂಘ, ತೀರ್ಥಹಳ್ಳಿ ತಾಲ್ಲೂಕು (ರಿ.)
ಸಂಚಾಲಕರು ಮತ್ತು ಸದಸ್ಯರು,
ವಿಪ್ರ ಯುವ ವೇದಿಕೆ, ತೀರ್ಥಹಳ್ಳಿ
ಮಧ್ಯಾಹ್ನ ಭೋಜನ ವ್ಯವಸ್ಥೆ ಇರುತ್ತದೆ.










