ಗಣಹೋಮ, ಗಾಯತ್ರೀ ಹೋಮ ಪವಮಾನ ಹೋಮ, ಧಾರ್ಮಿಕ ಉಪನ್ಯಾಸ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 9-00ರಿಂದ 10-30ರ ವರೆಗೆ ಮಹಿಳೆಯರಿಂದ ಶಂಕರ ಸ್ತುತಿ
ಶಂಕರಾಚಾರ್ಯಕೃತ ಗುರ್ವಷ್ಟಕಮ್ ಮತ್ತು ಚರ್ಪಟ ಪಂಜರಿಕಾ ಸ್ತೋತ್ರ ಪಠಣ (ಭಜಗೋವಿಂದಂ ಭಜಗೋವಿಂದಮ್…)
ಸಭಾ ಕಾರ್ಯಕ್ರಮ ಪೂರ್ವಾಹ್ನ : 10-30 ರಿಂದ
ಅಧ್ಯಕ್ಷತೆ : ಶ್ರೀ ತುಂಬರಮನೆ ಚಂದ್ರಶೇಖರ್ ಅಧ್ಯಕ್ಷರು, ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾಲ್ಲೂಕು (ರಿ) ತೀರ್ಥಹಳ್ಳಿ
ಧಾರ್ಮಿಕ ಉಪನ್ಯಾಸ : ಶ್ರೀ ವಿದ್ವಾನ್ ಎಸ್. ಮಹೀಪತಿ ಜೋಯ್ಸ್ ಶ್ರೀಶಾಂಕರ ತತ್ತ್ವ ಪ್ರಸಾರ ಅಭಿಯಾನ ಶೃಂಗೇರಿ
ವಿಷಯ :- ಶಾಂಕರರ ಸಂದೇಶ
ಉಪಸ್ಥಿತಿ : ಶ್ರೀ ಹೆಚ್.ಎಂ ಶಿವರಾಮ ಉಡುಪ ಸಂಚಾಲಕರು, ಧಾರ್ಮಿಕ ಸಮಿತಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರಿಗೆ ಸನ್ಮಾನ
ವಿಶೇಷ ಸೂಚನೆ
- ಈ ಸಂದರ್ಭದಲ್ಲಿ ಮುಹೂರ್ತ ಇಲ್ಲದಿರುವುದರಿಂದ ಬ್ರಹ್ಮೋಪದೇಶ ಇರುವುದಿಲ್ಲ
- ಕಾರ್ಯಕ್ರಮವು ದೇಣಿಗೆಯಿಂದಲೇ ನಡೆಯುವುದರಿಂದ ದಯವಿಟ್ಟು ಧನ–ಧಾನ್ಯ– ವಸ್ತು ರೂಪದಲ್ಲಿ ದೇಣಿಗೆ ನೀಡಿ ಸಹಕರಿಸಬೇಕಾಗಿ ವಿನಂತಿ.
- ಸಮುದಾಯ ಬಾಂಧವರು ಗೃಹ ಕೈಗಾರಿಕೆಯಲ್ಲಿ ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಈ ಸಮಾರಂಭದ ದಿನದಂದು ಅವಕಾಶ ಮಾಡಿಕೊಡಲಾಗಿದೆ.
- ಧಾರ್ಮಿಕ ಪುಸ್ತಕ ಪ್ರದರ್ಶನ– ಮಾರಾಟವಿದೆ.
ಸಂಘದ ದೂರವಾಣಿ : 08181– 295664 ಮೊಬೈಲ್ : 9945681250
ಇ ಮೇಲ್ : brahamanasanghatth@gmail.com
ವೆಬ್ ಸೈಟ್ : www.brahmanasanghatth.com








